ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 79ರನ್ ಸಿಡಿಸಿದ ಧೋನಿ ಏಕದಿನ ಕ್ರಿಕೆಟ್‌ನಲ್ಲಿ 66ನೇ ಅರ್ಧ ಶತಕ ಸಿಡಿಸಿದರು.. ಈ ಮೂಲಕ ಧೋನಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನೂರು ಅರ್ಧ ಶತಕ ಗಳಿಸಿದ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Former India captain Mahendra Singh Dhoni touched another milestone in his career as he reached the coveted landmark of 100 international half-centuries across all formats with an innings of 79 against Australia in the first ODI,